One Tap News - Kannada News Daily

Header
collapse
...
Home / Kodagu / ದಿ ಕೂರ್ಗ್ ರೈಸಿಂಗ್ ಸ್ಟಾರ್ ಆಫ್ ಕೊಡಗು ಪ್ರಶಸ್ತಿಗೆ ವಿರಾಜಪೇಟೆಯ ಬೀನಾ ಜಗದೀಶ್ ಮಡಿಲಿಗೆ.

ದಿ ಕೂರ್ಗ್ ರೈಸಿಂಗ್ ಸ್ಟಾರ್ ಆಫ್ ಕೊಡಗು ಪ್ರಶಸ್ತಿಗೆ ವಿರಾಜಪೇಟೆಯ ಬೀನಾ ಜಗದೀಶ್ ಮಡಿಲಿಗೆ.

2025-12-23  Kodagu Desk  62 views
ದಿ ಕೂರ್ಗ್ ರೈಸಿಂಗ್ ಸ್ಟಾರ್ ಆಫ್ ಕೊಡಗು  ಪ್ರಶಸ್ತಿಗೆ ವಿರಾಜಪೇಟೆಯ ಬೀನಾ ಜಗದೀಶ್ ಮಡಿಲಿಗೆ.

ದಿ ಕೂರ್ಗ್ ರೈಸಿಂಗ್ ಸ್ಟಾರ್ ಆಫ್ ಕೊಡಗು  ಪ್ರಶಸ್ತಿಗೆ ವಿರಾಜಪೇಟೆಯ ಬೀನಾ ಜಗದೀಶ್ ಮಡಿಲಿಗೆ.

ಕೂರ್ಗ್ ಕಾರ್ನಿವಲ್ ಸಂಸ್ಥೆಯ ವತಿಯಿಂದ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಮೊದಲಿಗರಾಗಿ ಆಯ್ಕೆಯಾಗಿದ್ದಾರೆ,

ಸುಮಾರು 54 ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಂತಿಮವಾಗಿ 12 ಸ್ಪರ್ಧಿಗಳ ಪೈಕಿ ವಿರಾಜಪೇಟೆ ನಿಸರ್ಗ ಬಡಾವಣೆಯ ಕಾಣತಂಡ ಬೀನಾ ಜಗದೀಶ್ ಪ್ರಥಮ ಸ್ಥಾನ ಪಡೆದುಕೊಂಡರು.

ಕಾರ್ನಿವಲ್ ಪ್ರಶಸ್ತಿಯನ್ನು ಮಡಿಕೇರಿ ಯ ಕೆ.ಎಂ.ಬಿ.ಗಣೇಶ್ ವಿತರಣೆ ಮಾಡಿದರು. 

Share: