One Tap News - Kannada News Daily

Header
collapse
...
Home / State News / ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ನಿರ್ಮಲಾನಂದನಾಥ ಸ್ವಾಮಿಜಿ

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ನಿರ್ಮಲಾನಂದನಾಥ ಸ್ವಾಮಿಜಿ

2025-10-10  Bangalore  475 views
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ನಿರ್ಮಲಾನಂದನಾಥ ಸ್ವಾಮಿಜಿ

ಬೆಂಗಳೂರು. 

ಇಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಪ್ರಧಾನಿ ಶ್ರೀಯುತ ಡಾ. ಹೆಚ್. ಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಜಿ.

1001737827.jpg

ವೈದ್ಯಾಧಿಕಾರಿಗಳೊಂದಿ ಚರ್ಚಿಸಿದ ಸ್ವಾಮಿಜಿಗಳು ದೇವೇಗೌಡರು ಚೇತರಿಸಿಕೊಳ್ಳುತಿದ್ದು ಆರೋಗ್ಯವಾಗಿದ್ದಾರೆ ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಮಾಧ್ಯಮಗಳಿ ಮಾಹಿತಿ ನೀಡಿದರು. 


Share: