One Tap News - Kannada News Daily

Header
collapse
...
Home / State News / ದೇವಾಂಗ ಸಂಘ (ರಿ)ದ ಶತಮಾನೋತ್ಸವ ಸಮಾರಂಭ

ದೇವಾಂಗ ಸಂಘ (ರಿ)ದ ಶತಮಾನೋತ್ಸವ ಸಮಾರಂಭ

2026-01-05  Bangalore  29 views
ದೇವಾಂಗ ಸಂಘ (ರಿ)ದ ಶತಮಾನೋತ್ಸವ ಸಮಾರಂಭ

ಬೆಂಗಳೂರು. 

ಬೆಂಗಳೂರು ಅರಮನೆ ಮೈದಾನದಲ್ಲಿ ದೇವಾಂಗ ಸಂಘ (ರಿ)ದ ಶತಮಾನೋತ್ಸವ ಸಮಾರಂಭದಲ್ಲಿ ಪರಮಪೂಜ್ಯ ಮಹಾಸ್ವಾಮೀಜಿಯವರು ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

 ಈ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶ್ರೀ ಶ್ರೀ ದಯಾನಂದ ಪುರಿ ಮಹಾಸ್ವಾಮೀಜಿಯವರು,   ಪೀಠಾಧ್ಯಕ್ಷರು ಹಂಪಿ ಹೇಮಕೋಟ ಮಹಾ ಸಂಸ್ಥಾನ ಮಠ, ಪೂಜ್ಯ ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ಪತಿ ಸ್ವಾಮೀಜಿಯವರು, ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವುರ ಮಠಾಧೀಶರು, ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ರವರು, ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ಅವರು, ಉಪ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ,,  ಸನ್ಮಾನ್ನ ಶ್ರೀ ಜಿ.ರಮೇಶ್ ( ನಿವೃತ್ತ IPS) ಅಧ್ಯಕ್ಷರು ದೇವಾಂಗ ಸಂಘ ಬೆಂಗಳೂರು, ಸನ್ಮಾನ್ಯ ಶ್ರೀಮತಿ ಉಮಾಶ್ರೀ ಅವರು, ವಿಧಾನ ಪರಿಷತ್ ಸದಸ್ಯರು ಮತ್ತು ಮಾಜಿ ಸಚಿವರು, ದೇವಾಂಗ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು, ಗಣ್ಯರು ಹಾಗೂ ಭಕ್ತ ಸಮೂಹ ಉಪಸ್ಥಿತರಿದ್ದರು.


Share: