One Tap News - Kannada News Daily

Header
collapse
...
Home / Kodagu / ಕೇದರಾನಾಥ ಪ್ರವಾಸಕ್ಕೆ ತೆರಳಿದ್ದ ಶಿಕ್ಷಕಿ ಸಾವು

ಕೇದರಾನಾಥ ಪ್ರವಾಸಕ್ಕೆ ತೆರಳಿದ್ದ ಶಿಕ್ಷಕಿ ಸಾವು

2026-06-12  Kodagu Desk  74 views
ಕೇದರಾನಾಥ ಪ್ರವಾಸಕ್ಕೆ ತೆರಳಿದ್ದ ಶಿಕ್ಷಕಿ ಸಾವು

ವಿರಾಜಪೇಟೆ. 

ವಿರಾಜಪೇಟೆ ವಿಜಯನಗರ ದ ನಿವಾಸಿ ದಿ:ವಾಮನ ಅವರ ಪತ್ನಿ ಭವಾನಿ. ಎಚ್. ಎಂ. (60)ಇಂದು ನಿಧನರಾದರು.ಹಾಲುಗುಂದ ಸರ್ಕಾರಿ ಶಾಲೆ ಯ ಮುಖ್ಯ ಶಿಕ್ಷಕಿಯಾಗಿದ್ದು

ಕಳೆದ ಹತ್ತು ದಿನಗಳ ಹಿಂದಷ್ಟೆ ನಿವೃತ್ತಿ ಹೊಂದಿದ್ದರು.

ತಮ್ಮ ಸಹಪಾಠಿ ಗಳೊಂದಿಗೆ ಸೋಮವಾರ ವಿರಾಜಪೇಟೆ ಯಿಂದ ಭದ್ರಿನಾಥ್,ಕೇದಾರನಾಥ ದೇವಾಲಯಕ್ಕೆ ಪ್ರವಾಸ ಕೈಗೊಂಡಿದ್ದರು. ಇಂದು ರುದ್ರ ಪ್ರಯೋಗ್ರಾಜ್ ಎಂಬಲ್ಲಿ  ತೀವ್ರ ಹೃದಯಘಾತ ದಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ  ಬಂದಿದೆ.

ಕುಟುಂಬದ ಸದಸ್ಯರು ಘಟನಾ ಸ್ಥಳಕ್ಕೆ ತೆರಳಿದ್ದಾರೆ..

ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.


Share: