ಮೂರ್ನಾಡು.
ಮರಗೋಡಿನಲ್ಲಿ ಗ್ರಾಮಸ್ಥರಿಂದ ರಸ್ತೆ ತಡೆ ಪ್ರತಿಭಟನೆ.
20 ವರ್ಷಗಳಿಂದ ಡಾಂಬರೀಕರಣವಾಗದ ಕಟ್ಟೆಮಾಡು,
-ಮರಗೋಡು- ರಸ್ತೆ.
ಸರ್ಕಾರದ ನಿರ್ಲಕ್ಷ್ಯ ವಿರುದ್ಧ ಬೇಸೆತ್ತ ಗ್ರಾಮಸ್ಥರು.
ಮರಗೋಡು ಗ್ರಾಮ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಕಾರರು PWD ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.
ಸ್ಥಳಕ್ಕೆ ಮಡಿಕೇರಿ DYSP ಸೂರಜ್ ಭೇಟಿ.
ರಸ್ತೆ ತಡೆಯದೆ ಪ್ರತಿಭಟನೆ ಮಾಡುವಂತೆ ಸೂಚನೆ.
ರಸ್ತೆಯಲ್ಲಿ ಓಡಾಡುವುದನ್ನೆ ನಿಲ್ಲಿಸುರೋ ಖಾಸಗಿ ಬಸ್ ಗಳು.
ಗುಂಡಿ ಬಿದ್ದ ರಸ್ತೆಗಳಲ್ಲಿ ನಿತ್ಯ ಉರುಳಿ ಬೀಳುವ ಬೈಕ್‌ಸವಾರರು.
ಹದಗೆಟ್ಟ ರಸ್ತೆಯಲ್ಲಿ ವಾಹನ ಸವಾರರ ಇನ್ನಿಲ್ಲದ ಸರ್ಕಸ್.
ರಸ್ತೆ ದುರಾ್ಥಿಗೆ ಈಗಾಗಲೆ ಬಿಡುಗಡೆಯಾಗಿರೋ ಅನುದಾನ.
ಅನುದಾನ ಬಿಡುಗಡೆಯಾದರೂ ಕೆಲಸ ಆರಂಭಿಸದ ಗುತ್ತಿಗೆದಾರರು.