One Tap News - Kannada News Daily

Header
collapse
...
Home / Kodagu / ಕಾಡಾನೆ ದಾಳಿ ವ್ಯಕ್ತಿ ಬಲಿ ಪೊನ್ನಪ್ಪ

ಕಾಡಾನೆ ದಾಳಿ ವ್ಯಕ್ತಿ ಬಲಿ ಪೊನ್ನಪ್ಪ

2026-01-03  Kodagu Desk  11 views
ಕಾಡಾನೆ  ದಾಳಿ ವ್ಯಕ್ತಿ ಬಲಿ ಪೊನ್ನಪ್ಪ

ಕೊಡಗು. 

ಕಾಡಾನೆ  ದಾಳಿ ವ್ಯಕ್ತಿ ಬಲಿ ಪೊನ್ನಪ್ಪ (62) ಕೃಷಿ  ಕಾರ್ಯಕ್ಕೆ ತಮ್ಮ ಜಮೀನಿಗೆ ಬಂದಾಗ ದಾಳಿ ಗಣಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ  ಸಂಗಯ್ಯಪುರ ಗ್ರಾಮದ ಪೊನ್ನಪ್ಪರವರ ಮನೆ ಮುಂಭಾಗದಲ್ಲಿ ನಡೆದ ಘಟನೆ

ಸ್ಥಳಕ್ಕೆ ಎ ಸಿ ಎಫ್ ಗೋಪಾಲ್ , ಆರ್ ಎಫ್ ಒ ಶೈಲೆಂದ್ರ,ಡಿಆರ್ ಎಫ್ ಶ್ರಾವಣ ಕುಮಾರ್, ಇಲಾಖೆಯ  ಈರಣ್ಣ, ವೆಂಕಟೇಶ್, ಪ್ರವೀಣ್ ಕುಮಾರ್, ರಂಜಿತ್,  ವೇದಮೂರ್ತಿ, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ, ಹಾಗೂ ವೃತ್ತ ನೀರಿಕ್ಷಕರು  ಭೇಟಿ.

ಮನೆಯ ನಾಯಿಗೆ ದಾಳಿ ಮಾಡಿ ನಂತರ ವ್ಯಕ್ತಿ ಮೇಲೆ ದಾಳಿ

ಕಾಡಾನೆ ಹಿಡಿದು ಶಾಶ್ವತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯ.

ಪ್ರತಿಭಟನೆ ಗೆ ಸಿದ್ಧತೆ ನಡೆಸುತ್ತಿದ್ದಾಗ ಸ್ಥಳಕ್ಕೆ ಬಂದ ಎ ಸಿ ಎಫ್ ಗೋಪಾಲ್ ಪ್ರತಿಭಟನಗಾರರನ್ನು ಮನವೊಲಿಸುವಲ್ಲಿ ಯಶಸ್ಸು.

ಮೃತರ ಕುಟುಂಬಕ್ಕೆ ಪರಿಹಾರ ಹಾಗೂ ಕಾಡಾನೆ ಕಾಡಿನಿಂದ ಬರದಂತೆ  ಟ್ರಂಚ್ ಹಾಗೂ ಪೆನ್ಸಿಂಗ್ ವ್ಯವಸ್ಥೆ  ಮಾಡಲಾಗುವುದು ಎಂದರು.


Share: