One Tap News - Kannada News Daily

Header
collapse
...
Home / Kodagu / ಗುಂಡು ಹೊಡೆದು ಕೊಂಡು ವ್ಯಕ್ತಿ ಆತ್ಮಹತ್ಯೆ.

ಗುಂಡು ಹೊಡೆದು ಕೊಂಡು ವ್ಯಕ್ತಿ ಆತ್ಮಹತ್ಯೆ.

2026-01-13  Kodagu Desk  59 views
ಗುಂಡು ಹೊಡೆದು ಕೊಂಡು  ವ್ಯಕ್ತಿ ಆತ್ಮಹತ್ಯೆ.

 

ವಿರಾಜಪೇಟೆ. 

ಗುಂಡು ಹೊಡೆದು ಕೊಂಡು  ವ್ಯಕ್ತಿ ಆತ್ಮಹತ್ಯೆ. 

ಇಂದು ಬೆಳಿಗ್ಗೆ ವಿರಾಜಪೇಟೆ ಹೊರವಲಯದ ಅರಮೇರಿ ಬಳಿಯ ನಾಲ್ಕನೇ ಮೇಲ್ ನಲ್ಲಿ ದುರ್ಘಟನೆ.

ಕಣಿಯರ ಬಿ.ನಂಜಪ್ಪ (ಡಾಲು 64) ಮೃತ ದುರ್ದೈವಿ. ಇವರು ವಿರಾಜಪೇಟೆ ಟ್ಯಾಕ್ಸಿ ಚಾಲಕರಾಗಿದ್ದರು ಎಂಬ ಮಾಹಿತಿ ಇದೆ, 

ಘಟನಾ ಸ್ಥಳಕ್ಕೆ ಎಸ್ ಪಿ ಬಿಂದುಮಣಿ ಹಾಗೂ ವಿರಾಜಪೇಟೆ ಗ್ರಾಮಾಂತರ ಪೊಲೀಸರು ತೆರಳಿದ್ದು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

✍️ ರವಿ ಕುಮಾರ್. 


Share: