One Tap News - Kannada News Daily

Header
collapse
...
Home / Kodagu / ಭರ್ತಿಯಾದ ಹಾರಂಗಿ ಜಲಾಶಯ 8200 ಒಳ ಹರಿವು ಹೆಚ್ಚಳ

ಭರ್ತಿಯಾದ ಹಾರಂಗಿ ಜಲಾಶಯ 8200 ಒಳ ಹರಿವು ಹೆಚ್ಚಳ

2025-10-23  Kodagu Desk  61 views
ಭರ್ತಿಯಾದ ಹಾರಂಗಿ ಜಲಾಶಯ 8200 ಒಳ ಹರಿವು  ಹೆಚ್ಚಳ

ಸೋಮವಾರಪೇಟೆ. 
ಹಾರಂಗಿ ನದಿ ಪಾತ್ರದಲ್ಲಿ ಭಾರೀ‌ಮಳೆ ಹಿನ್ನೆಲೆಯಲ್ಲಿ 

ಅಕ್ಟೋಬರ್ ತಿಂಗಳಲ್ಲೂ ಭರ್ತಿಯಾದ ಹಾರಂಗಿ ಜಲಾಶಯ.

ಜಲಾಶಯಕ್ಕೆ 8200 ಕ್ಯೂಸೆಕ್ ಒಳ ಹರಿವು ಬಂದಿದ್ದು ಜಲಾಶಯದಿಂದ‌ 5000 ಕ್ಯೂಸೆಕ್ ಹೊರ ಹರಿವು ಬಿಡಲಾಗಿದೆ. 

ಮುನ್ನೆಚ್ಚರಿಕೆ ಕ್ರಮವಾಗಿ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಮಾಡಲಾಗಿದೆ. 


Share: