One Tap News - Kannada News Daily

Header
collapse
...
Home / Kodagu / ತಲಕಾವೇರಿಯಲ್ಲಿ ಕಾವೇರಿ ತೀಥೋ೯ದ್ವವ ವೈಭವ: ಸಹಸ್ರಾರು ಭಕ್ತರಿಂದ ಮಾತೆ ಕಾವೇರಿಗೆ ನಮನ.

ತಲಕಾವೇರಿಯಲ್ಲಿ ಕಾವೇರಿ ತೀಥೋ೯ದ್ವವ ವೈಭವ: ಸಹಸ್ರಾರು ಭಕ್ತರಿಂದ ಮಾತೆ ಕಾವೇರಿಗೆ ನಮನ.

2025-10-17  Kodagu Desk  4 views
ತಲಕಾವೇರಿಯಲ್ಲಿ ಕಾವೇರಿ ತೀಥೋ೯ದ್ವವ ವೈಭವ:  ಸಹಸ್ರಾರು ಭಕ್ತರಿಂದ ಮಾತೆ ಕಾವೇರಿಗೆ ನಮನ.

ಕೊಡಗು. 

ತಲಕಾವೇರಿಯಲ್ಲಿ ಕಾವೇರಿ ತೀಥೋ೯ದ್ವವ ವೈಭವ

ಸಹಸ್ರಾರು ಭಕ್ತರಿಂದ ಮಾತೆ ಕಾವೇರಿಗೆ ನಮನ

ನಿಗಧಿತ ಮಧ್ಯಾಹ್ನ 1.44 ಗಂಟೆಗೆ ಕುಂಡಿಕೆಯಲ್ಲಿ ತೀಥ೯ ಸ್ವರೂಪ ತೋರಿದ ಕಾವೇರಿ

ಅಚ೯ಕ ವೖಂದದವರಿಂದ ಕಾವೇರಿ ತೀಥ೯ ಪ್ರೋಕ್ಷಣೆ - ಪುನೀತರಾದ ಭಕ್ತಾಧಿಗಳು

ಕುಂಕುಮಾಚ೯ನೆ, ಪುಪ್ಪಾಚ೯ನೆ ಮೂಲಕ ಕಾವೇರಿಗೆ ಪೂಜೆ ಸಲ್ಲಿಕೆ - ಫಲಗಳ ಸಮಪ೯ಣೆ

ಪೊಲೀಸ್ ಬ್ಯಾರಿಕೇಡ್ ಬೇಧಿಸಿ ಕುಂಡಿಕೆ ಮುಂದೆ ತೀಥ೯ಕ್ಕಾಗಿ ಕಾತುರದಿಂದ ಕಾದ ಭಕ್ತಾಧಿಗಳು

ಉಕ್ಕಿ ಬಾ.. ಉಕ್ಕಿ ಬಾ. ಕಾವೇರಿ ಮಾತಾ ಉಕ್ಕಿ ಬಾ.. ಎಂದು ಭಕ್ತರ ಘೋಷಣೆ ಕೂಗಿದರು. 


Share: