One Tap News - Kannada News Daily

Header
collapse
...
Home / Kodagu / ಟೇಬಲ್ ಟೆನ್ನಿಸ್ ನಲ್ಲಿ ಸರ್ವದೈವತ ಪ್ರೌಢಶಾಲೆ ಬಾಲಕರ ತಂಡ ರಾಜ್ಯಮಟ್ಟಕ್ಕೆ ಆಯ್ಕೆ.

ಟೇಬಲ್ ಟೆನ್ನಿಸ್ ನಲ್ಲಿ ಸರ್ವದೈವತ ಪ್ರೌಢಶಾಲೆ ಬಾಲಕರ ತಂಡ ರಾಜ್ಯಮಟ್ಟಕ್ಕೆ ಆಯ್ಕೆ.

2025-10-27  Kodagu Desk  122 views
ಟೇಬಲ್ ಟೆನ್ನಿಸ್ ನಲ್ಲಿ ಸರ್ವದೈವತ ಪ್ರೌಢಶಾಲೆ ಬಾಲಕರ ತಂಡ ರಾಜ್ಯಮಟ್ಟಕ್ಕೆ ಆಯ್ಕೆ.

ಗೋಣಿಕೊಪ್ಪ. 

ಕೊಡಗರಹಳ್ಳಿಯ ಶಾಂತಿನಿಕೇತನ ಪ್ರೌಢಶಾಲೆಯಲ್ಲಿ ಇಂದು ನಡೆದ ಪ್ರೌಢಶಾಲಾ ಬಾಲಕ-ಬಾಲಕಿಯರ ಟೇಬಲ್ ಟೆನಿಸ್ ಪಂದ್ಯಾಟದಲ್ಲಿ ವಿರಾಜಪೇಟೆ ತಾಲೂಕನ್ನು ಪ್ರತಿನಿಧಿಸಿದ್ದ ಸರ್ವದೈವತಾ ಪ್ರೌಢಶಾಲೆಯ ಬಾಲಕರ ತಂಡ ಜಯಗಳಿಸಿ ಲಿತೇಶ್ ಮತ್ತು ಸಫ್ವಾನ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ತಂಡ

ದ್ವಿತೀಯ ಸ್ಥಾನವನ್ನು ಗಳಿಸಿದ್ದು ಧೃತಿ ಮತ್ತು  ಅನ್ಹಾ ಫಾತಿಮಾ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ತರಬೇತುದಾರರಾದ ಪ್ರಮೋದ್ ಗೌಡ ತಿಳಿಸಿದ್ದಾರೆ.

ಮಕ್ಕಳ ಉತ್ತಮ ಆಟವನ್ನು ಮೆಚ್ಚಿ ರಾಜ್ಯ ಮಟ್ಟದಲ್ಲೂ ಯಶಸ್ಸು ಸಾಧಿಸಲಿ ಎಂದು ಶಾಲಾ ಆಡಳಿತ ಮಂಡಳಿ ಮತ್ತು ಬೋಧಕ ವರ್ಗ ಶುಭ ಹಾರೈಸಿದೆ.


Share: