One Tap News - Kannada News Daily

Header
collapse
...
Home / Mysore / ಮೈಸೂರಿನ ನಿರ್ಮಾತ್ರ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 142 ನೇ ಜಯಂತಿಯನ್ನು ಹುಣಸೂರಿನ ಭಾಜಪದಿಂದ ಆಚರಿಸಲಾಯಿತು.

ಮೈಸೂರಿನ ನಿರ್ಮಾತ್ರ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 142 ನೇ ಜಯಂತಿಯನ್ನು ಹುಣಸೂರಿನ ಭಾಜಪದಿಂದ ಆಚರಿಸಲಾಯಿತು.

2026-06-04  Mysore Desk  14 views
ಮೈಸೂರಿನ ನಿರ್ಮಾತ್ರ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 142 ನೇ ಜಯಂತಿಯನ್ನು ಹುಣಸೂರಿನ ಭಾಜಪದಿಂದ ಆಚರಿಸಲಾಯಿತು.

ಹುಣಸೂರು. 

ಭಾರತೀಯ ಜನತಾ ಪಾರ್ಟಿ ಹುಣಸೂರು ಗ್ರಾಮಾಂತರ ಮತ್ತು ನಗರ ಮಂಡಲ ವತಿಯಿಂದ ಆಧುನಿಕ ಮೈಸೂರಿನ ನಿರ್ಮಾತ್ರ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 142 ನೇ ಜಯಂತಿಯನ್ನು ಆಚರಿಸಲಾಯಿತು. 

1002498721.jpg

ಹುಣಸೂರು ಟೌನ್ ತಾಲೂಕ ಪಂಚಾಯಿತಿ ಮುಂಭಾಗದಲ್ಲಿ ಅನ್ನ ಸಂತರ್ಪಣೆ ಮತ್ತು ಸಿಹಿ ಹಂಚುವ ಮೂಲಕ  ಸರಳವಾಗಿ ಆಚರಣೆ ಮಾಡಲಾಯಿತು. 

ಈ ಒಂದು ಕಾರ್ಯಕ್ರಮದಲ್ಲಿ ಗ್ರಾಮಾಂತರ ಅಧ್ಯಕ್ಷರಾದ ಕಾಂತರಾಜು, ನಗರಾಧ್ಯಕ್ಷರು ನಾರಾಯಣ, ಜಿಲ್ಲಾ ಉಪಾಧ್ಯಕ್ಷರು ಗಣೇಶ್ ಕುಮಾರಸ್ವಾಮಿ, ಹಿರಿಯರಾದಂತಹ ನಾಗರಾಜ್ ಮಲ್ಲಾಡಿ, ನಗರಸಭಾ ಸದಸ್ಯ ವಿವೇಕ್,  ಸುರೇಶ್ ಬಾಬಣ್ಣ, ನಾಗಣ್ಣಗೌಡ, ಹನುಗೂಡು ಮಂಜುನಾಥ್, ಶಿವಕುಮಾರ್, ಸೂರ್ಯ ಕುಮಾರ್, ಸತೀಶ್ ರವಿಕುಮಾರ್ ಮುದ್ದು ರಾಮ್, ಉಮೇಶ್, ಸುರೇಶ್, ವೆಂಕಟೇಶ ಗೋವರ್ಧನ್, ರಾಘವೇಂದ್ರ, ಕಮಲಮ್ಮ, ಯಶೋದಮ್ಮ ಮೀನಾಕ್ಷಿ ಮತ್ತು ಪಕ್ಷದ ಎಲ್ಲಾ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು. 


Share: