One Tap News - Kannada News Daily

Header
collapse
...
Home / Mysore / ಸಾಲಿಗ್ರಾಮದಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರು ಪಾಲು

ಸಾಲಿಗ್ರಾಮದಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರು ಪಾಲು

2025-10-21  Mysore Desk  108 views
ಸಾಲಿಗ್ರಾಮದಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರು ಪಾಲು

ಸಾಲಿಗ್ರಾಮದಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರು ಪಾಲು

ಕೆ. ಆರ್ ನಗರ. 

ಆಯಾನ್ (15), ಆಜಾನ್ (13) ಹಾಗೂ ಲುಕ್ಮಾನ್ (14) ಮೃತಪಟ್ಟಿರುವ ದುರ್ದೈವಿ ವಿದ್ಯಾರ್ಥಿಗಳು.

ಸಾಲಿಗ್ರಾಮ ಗ್ರಾಮ ಪಂಚಾಯಿತಿ ಸದಸ್ಯರಾದ ಶಕೀಲ್ ಅಹಮದ್ ಅವರ ಮಕ್ಕಳಾದ ಆಯಾನ್, ಆಜಾನ್, ಮುಬಾರಕ್ ಅವರ ಮಗ ಲುಕ್ಮಾನ್ ಈ ಮೂರು ವಿದ್ಯಾರ್ಥಿಗಳು ಈಜಲು ತೆರಳಿದ್ದಾಗ ಮೃತಪಟ್ಟಿದ್ದಾರೆ.

Share: