One Tap News - Kannada News Daily

Header
collapse
...
Home / Mysore / ದೀಪು ಎಚ್ ಆರ್ ಅವರಿಗೆ ಒಲಿದ ಪಿಎಚ್ ಡಿ ಪದವಿ

ದೀಪು ಎಚ್ ಆರ್ ಅವರಿಗೆ ಒಲಿದ ಪಿಎಚ್ ಡಿ ಪದವಿ

2025-12-17  Mysore Desk  64 views
ದೀಪು ಎಚ್ ಆರ್ ಅವರಿಗೆ ಒಲಿದ ಪಿಎಚ್ ಡಿ ಪದವಿ

 

ಮೈಸೂರು: 

ಡಾ. ಎo ಪಿ ಸದಾಶಿವ ಅವರ ಮಾರ್ಗದರ್ಶನದಲ್ಲಿ ಹುಣಸೂರು ತಾಲೂಕಿನ ಹಬ್ಬನಕುಪ್ಪೆ ಗ್ರಾಮದ ದೀಪು ಎಚ್ ಆರ್ ಅವರು ರಸಾಯನಶಾಸ್ತ್ರ( chemistry) ವಿಭಾಗದಲ್ಲಿ *synthesis of metal oxide composites and their biological applications* ಎಂಬ ವಿಷಯದಲ್ಲಿ ಆಂಗ್ಲಭಾಷೆಯಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯವು  ಪಿಎಚ್ ಡಿ ಪದವಿಗೆ ಅಂಗೀಕರಿಸಿದೆ ಇವರು ರಾಮಕೃಷ್ಣೇಗೌಡ ಮತ್ತು ರತ್ನ ರವರ ಸುಪುತ್ರರಾಗಿದ್ದಾರೆ.


Share: