One Tap News - Kannada News Daily

Header
collapse
...
Home / Mysore / ಕೆ. ಎಸ್ ಚಂದ್ರಕಾಂತ್ ಗೆ ಪಿಎಚ್ ಡಿ ಪದವಿ.

ಕೆ. ಎಸ್ ಚಂದ್ರಕಾಂತ್ ಗೆ ಪಿಎಚ್ ಡಿ ಪದವಿ.

2025-10-11  Mysore Desk  297 views
ಕೆ. ಎಸ್ ಚಂದ್ರಕಾಂತ್ ಗೆ ಪಿಎಚ್ ಡಿ ಪದವಿ.

 

ಮೈಸೂರು.

ಮೈಸೂರು ಯುನಿವರ್ಸಿಟಿ ವಿದ್ಯಾರ್ಥಿ ಕೆ. ಎಸ್ ಚಂದ್ರಕಾಂತ್ ರವರು ಡಾ.ಎಸ್.ಶ್ರಿಕಂಠಸ್ವಾಮಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ “Metal Chalcogenide Heterostructures as Pre-Catalysts for Energy Conversion Electrocatalysis" ಎಂಬ ಮಹಾಪ್ರಬಂಧ  Materials Science ವಿಷಯದಲ್ಲಿ ಸಂಶೋಧನೆ ಮಂಡಿಸಿದರು.
ಇವರು ಸಾದರಪಡಿಸಿದ‌ ಸಂಶೋಧನಾ ಮಹಾಪ್ರಬಂಧವನ್ನು ಅಂಗೀಕರಿಸಿ ಮೈಸೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಕೆ. ಎಸ್ ಚಂದ್ರಕಾಂತ್ ರವರು ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಗ್ರಾಮದ ರೈತ ಕುಟುಂಬಕ್ಕೆ ಸೇರಿದ್ದು ಇವರ ಸಾಧನೆ ಎಲ್ಲರಿಗೂ ಹರ್ಷತಂದಿದೆ. 


Share: