One Tap News - Kannada News Daily

Header
collapse
...
Home / Mysore / ಜಡಗನ ಕೊಪ್ಪಲು ಬಳಿ ಲಾರಿ ಮತ್ತು ಬಸ್ ಗಳ ನಡುವೆ ಭೀಕರ ಅಪಘಾತ. ಸಾವಿನ ಸಂಖ್ಯೆ ಮೂರು

ಜಡಗನ ಕೊಪ್ಪಲು ಬಳಿ ಲಾರಿ ಮತ್ತು ಬಸ್ ಗಳ ನಡುವೆ ಭೀಕರ ಅಪಘಾತ. ಸಾವಿನ ಸಂಖ್ಯೆ ಮೂರು

2025-10-10  Mysore Desk  231 views
ಜಡಗನ ಕೊಪ್ಪಲು ಬಳಿ  ಲಾರಿ ಮತ್ತು ಬಸ್ ಗಳ ನಡುವೆ ಭೀಕರ ಅಪಘಾತ. ಸಾವಿನ ಸಂಖ್ಯೆ ಮೂರು

 

ಹುಣಸೂರು.

ಹುಣಸೂರು ಮೈಸೂರು ಹೈ ವೇ ರಸ್ತೆಯಲ್ಲಿ ಬೆಳಗಿನ ಜಾವ 4.30ಕ್ಕೆ  ಸಿಮೆಂಟ್ ಲಾರಿ ಮತ್ತು ಖಾಸಗಿ ಬಸ್ ಗಳ ನಡುವೆ ಭೀಕರ ಅಪಘಾತವಾಗಿದೆ.

ಅಪಘಾತ ದೃಶ್ಯ ಭಯಂಕರವಾಗಿದ್ದು ಖಾಸಗಿ ಬಸ್ ನ ಮುಂಬಾಗ ಸಂಪೂರ್ಣ ಜಖಂಗೊಂಡಿದ್ದು ಲಾರಿ ಮಗುಚಿ ಬಿದಿದ್ದೆ, ಲಾರಿಯಲ್ಲಿ ಇದ್ದ ಸಿಮೆಂಟ್ ಚೀಲವೆಲ್ಲ ಚೆಲ್ಲಿಪಿಲ್ಲಿಯಾಗಿ ಬಿದ್ದಿದ್ದು ಇಬ್ಬರು ಲಾರಿ ಕೆಳಗೆ ಸಿಲುಕಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಮೂರು ಮಂದಿ ಮೃತ ಪಟ್ಟಿದ್ದು ಆಸ್ಪತ್ರೆಯಲ್ಲಿ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. 


Share: