2025-12-01Mysore Desk
ನಾಗರಿಕತೆಯ ಭರಾಟೆಯಲ್ಲಿ ನಮ್ಮ ಧಾರ್ಮಿಕ ನಂಬಿಕೆಗಳು, ಸಂಸ್ಕಾರ, ಸಂಸ್ಕೃತಿ ನಶಿಸಿಹೋಗುತ್ತಿದ್ದು, ದೇವಾಲಯಗಳನ್ನು ವ್ಯವಸ್ಥಿತ ರೀತಿಯಲ್ಲಿ ನೋಡಿಕೊಳ್ಳಬೇಕು’
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮಿಜಿ.
View more
2025-11-30Mysore Desk
ಲೈಯನ್ ಸಂಸ್ಥೆ ಆಶ್ರಯದಲ್ಲಿ ಬೆಂಗಳೂರಿನ ಪ್ರಕೃತಿ ಸಂರಕ್ಷಣಾ ಸಂಸ್ಥೆ ನೆರವಿನಿಂದ ಪಕ್ಷಿ ಪ್ರಭೇದಗಳನ್ನು ಪರಿಚಯಿಸುವ ಕಾರ್ಯಾಗಾರವನ್ನು ರತ್ನಪುರಿಯಲ್ಲಿ ಆಯೋಜಿಸಲಾಗಿತ್ತು.
View more
2025-11-26Mysore Desk
ಹುಣಸೂರಿನಲ್ಲಿ ರಾಜ್ಯ ಮಟ್ಟದ 70ನೇ ಕನ್ನಡ ರಾಜ್ಯೋತ್ಸವ ಮತ್ತು ವಾಯ್ಸ್ ಆಫ್ ಕನ್ನಡ ಕಸ್ತೂರಿ ಗಾಯನ ಸ್ಪರ್ಧೆ ಏರ್ಪಡಿಸಿದ ಕಾವೇರಿ ಎಕ್ಸ್ಪ್ರೆಸ್.
View more
2025-10-27Mysore Desk
ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಂಘ (TAPCMS)ದ ಚುನಾವಣೆಯಲ್ಲಿ ಮತ ನೀಡಿದ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸಿದ ರಾಜ್ಯ ರೈತ ಸಂಘದ ಅಧ್ಯಕ್ಷ ಹೊಸೂರ್ ಕುಮಾರ್.
View more
2025-10-13Mysore Desk
ಸಾ.ರಾ ಮಹೇಶ್ ರವರ ಪುತ್ರರಾದ ಜಯಂತ್ ರವರಿಂದ ಮೈಸೂರಿನಲ್ಲಿ ಇತ್ತೀಚೆಗೆ ಅತ್ಯಾಚಾರಕ್ಕೆ ಒಳಗಾಗಿ ಭೀಕರವಾಗಿ ಕೊಲೆಯಾದ ಅಲೆಮಾರಿ ಸಮುದಾಯದ 10 ವರ್ಷದ ಬಾಲಕಿಯ ಕುಟುಂಬದವರಿಗೆ 1 ಲಕ್ಷ ಡಿ.ಡಿ ಚೆಕ್ಕನ್ನು ಕೊಡಲಾಯಿತು.
View more
Your experience on this site will be improved by allowing cookies
Cookie Policy